ಅಚೇತನದ ಚೈತನ್ಯ ನಸುಕು
........
ಅಲ್ಲಿಂದಿಲ್ಲಿಗೆ ಬೆಳಕೋಲೆಳೆದು
ದಾರಿಯಳೆಯುವ ಸಂಚಾರಿ ನಸುಕು
...........
ಅಡ್ಡಾದಿಡ್ಡಿಯಾಗಿದ್ದನ್ನು
ನೇರ್ಪುಗೊಳಿಸುವ ನೇರ ನಸುಕು
* ಸುಪ್ತದೀಪ್ತಿ
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಅಚೇತನದ ಚೈತನ್ಯ ನಸುಕು
........
ಅಲ್ಲಿಂದಿಲ್ಲಿಗೆ ಬೆಳಕೋಲೆಳೆದು
ದಾರಿಯಳೆಯುವ ಸಂಚಾರಿ ನಸುಕು
...........
ಅಡ್ಡಾದಿಡ್ಡಿಯಾಗಿದ್ದನ್ನು
ನೇರ್ಪುಗೊಳಿಸುವ ನೇರ ನಸುಕು
* ಸುಪ್ತದೀಪ್ತಿ
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಕಾಮೆಂಟ್ ಪೋಸ್ಟ್ ಮಾಡಿ