ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 96ನೇ ಸರ್ಗ
ಷಣ್ಣವತಿತಮಃ ಸರ್ಗಃ
ವನ್ಯಜೀವಿಗಳು ಭಯಗೊಂಡು ಓಡುತ್ತಿರುವುದನ್ನು ನೋಡಿ ಶ್ರೀರಾಮನು ಕಾರಣ ತಿಳಿಯಲು ಲಕ್ಷ್ಮಣನಿಗೆ ಹೇಳಿದುದು; ಲಕ್ಷ್ಮಣನು ಮರವನ್ನು ಹತ್ತಿ ಅಪಾರ ಸೈನ್ಯವನ್ನು ವೀಕ್ಷಿಸಿ ಭರತನು ತಮಗೆ ಕೇಡು ಬಯಸಿಯೇ ಬಂದಿರುವನೆಂದು ಭಾವಿಸಿ ಕೋಪದಿಂದ ಉದ್ಗರಿಸಿದುದು.
ಪ್ಲವನಾಮ ಸಂವತ್ಸರದ ಶ್ರೀರಾಮನವಮಿಯ ಪುಣ್ಯದಿನದಿಂದ ಆರಂಭಿಸಿ ಒಂದು ವರ್ಷ ಪರ್ಯಂತ ನಡೆಯುವ ವಾಲ್ಮೀಕಿ ರಾಮಾಯಣದ ಪಾರಾಯಣ ಅಭಿಯಾನದಲ್ಲಿ ಉಪಯುಕ್ತ ಪಾಡ್‌ಕಾಸ್ಟ್ ಸಹಭಾಗಿಯಾಗಿರುತ್ತದೆ.
Tags: #ValmikiRamayana #Ramayana #ರಾಮಾಯಣ_ನಿತ್ಯಪಾರಾಯಣ
ಕಾಮೆಂಟ್ ಪೋಸ್ಟ್ ಮಾಡಿ