ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 80ನೇ ಸರ್ಗ
ಅಶೀತಿತಮಃ ಸರ್ಗಃ
ಅಯೋಧ್ಯೆಯಿಂದ ಗಂಗಾ ನದಿಯವರೆಗೂ ಸುರಮ್ಯವಾದ ಶಿಬಿರಗಳ ಮತ್ತು ವಾಪೀಕೂಪಗಳಿಂದ ಯುಕ್ತವಾದ ಸುಖದಾಯಕಗಳಾದ ರಾಜಮಾರ್ಗಗಳ ನಿರ್ಮಾಣ.
ಪ್ಲವನಾಮ ಸಂವತ್ಸರದ ಶ್ರೀರಾಮನವಮಿಯ ಪುಣ್ಯದಿನದಿಂದ ಆರಂಭಿಸಿ ಒಂದು ವರ್ಷ ಪರ್ಯಂತ ನಡೆಯುವ ವಾಲ್ಮೀಕಿ ರಾಮಾಯಣದ ಪಾರಾಯಣ ಅಭಿಯಾನದಲ್ಲಿ ಉಪಯುಕ್ತ ಪಾಡ್‌ಕಾಸ್ಟ್ ಸಹಭಾಗಿಯಾಗಿರುತ್ತದೆ.
Tags: #ValmikiRamayana #Ramayana #ರಾಮಾಯಣ_ನಿತ್ಯಪಾರಾಯಣ
إرسال تعليق