ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅರಣ್ಯ ಕಾಂಡ- 12ನೇ ಸರ್ಗ
ಸೀತಾ-ರಾಮ-ಲಕ್ಷ್ಮಣರು ಅಗಸ್ತ್ಯರ ಆಶ್ರಮವನ್ನು ಪ್ರವೇಶಿಸಿದುದು; ಅತಿಥಿ ಸತ್ಕಾರ; ಅಗಸ್ತ್ಯರು ಶ್ರೀರಾಮನಿಗೆ ಅಸ್ತ್ರ ಶಸ್ತ್ರಗಳನ್ನು ಅನುಗ್ರಹಿಸಿದುದು.
ಪ್ಲವನಾಮ ಸಂವತ್ಸರದ ಶ್ರೀರಾಮನವಮಿಯ ಪುಣ್ಯದಿನದಿಂದ ಆರಂಭಿಸಿ ಒಂದು ವರ್ಷ ಪರ್ಯಂತ ನಡೆಯುವ ವಾಲ್ಮೀಕಿ ರಾಮಾಯಣದ ಪಾರಾಯಣ ಅಭಿಯಾನದಲ್ಲಿ ಉಪಯುಕ್ತ ಪಾಡ್ಕಾಸ್ಟ್ ಸಹಭಾಗಿಯಾಗಿರುತ್ತದೆ.
Tags: #ValmikiRamayana #Ramayana #ರಾಮಾಯಣ_ನಿತ್ಯಪಾರಾಯಣ
ಕಾಮೆಂಟ್ ಪೋಸ್ಟ್ ಮಾಡಿ