ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅರಣ್ಯ ಕಾಂಡ- 18ನೇ ಸರ್ಗ
ಅಷ್ಟಾದಶ ಸರ್ಗಃ
ಶ್ರೀರಾಮನ ಸಲಹೆಯಂತೆ ಶೂರ್ಪಣಖಿಯು ಲಕ್ಷ್ಮಣನಲ್ಲಿ ಪ್ರಣಯಭಿಕ್ಷೆ ಯಾಚಿಸಿದುದು; ಅವನೂ ನೆಪ ಹೇಳಿ ಹಿಂದಕ್ಕಟ್ಟಲು ಶೂರ್ಪಣಖಿಯು ಸೀತಾದೇವಿಯನ್ನೇ ಕಬಳಿಸಲು ಹೋದುದು; ಲಕ್ಷ್ಮಣನು ರಾಕ್ಷಸಿಯ ಕಿವಿ-ಮೂಗುಗಳನ್ನು ಕತ್ತರಿಸಿದುದು.
ಪ್ಲವನಾಮ ಸಂವತ್ಸರದ ಶ್ರೀರಾಮನವಮಿಯ ಪುಣ್ಯದಿನದಿಂದ ಆರಂಭಿಸಿ ಒಂದು ವರ್ಷ ಪರ್ಯಂತ ನಡೆಯುವ ವಾಲ್ಮೀಕಿ ರಾಮಾಯಣದ ಪಾರಾಯಣ ಅಭಿಯಾನದಲ್ಲಿ ಉಪಯುಕ್ತ ಪಾಡ್‌ಕಾಸ್ಟ್ ಸಹಭಾಗಿಯಾಗಿರುತ್ತದೆ.
Tags: #ValmikiRamayana #Ramayana #ರಾಮಾಯಣ_ನಿತ್ಯಪಾರಾಯಣ
إرسال تعليق