ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅರಣ್ಯ ಕಾಂಡ- 29ನೇ ಸರ್ಗ
ಏಕೋನತ್ರಿಂಶಃ ಸರ್ಗಃ
ಶ್ರೀರಾಮನಿಂದ ಖರನ ನಿಂದನೆ; ಖರನ ಕಠೋರವಾದ ಪ್ರತ್ಯುತ್ತರ; ಖರನಿಂದ ಗದಾಪ್ರಹಾರ: ಶ್ರೀರಾಮನಿಂದ ಅದರ ಖಂಡನೆ.
ಪ್ಲವನಾಮ ಸಂವತ್ಸರದ ಶ್ರೀರಾಮನವಮಿಯ ಪುಣ್ಯದಿನದಿಂದ ಆರಂಭಿಸಿ ಒಂದು ವರ್ಷ ಪರ್ಯಂತ ನಡೆಯುವ ವಾಲ್ಮೀಕಿ ರಾಮಾಯಣದ ಪಾರಾಯಣ ಅಭಿಯಾನದಲ್ಲಿ ಉಪಯುಕ್ತ ಪಾಡ್ಕಾಸ್ಟ್ ಸಹಭಾಗಿಯಾಗಿರುತ್ತದೆ.
Tags: #ValmikiRamayana #Ramayana #ರಾಮಾಯಣ_ನಿತ್ಯಪಾರಾಯಣ
إرسال تعليق