ಆಲಿಸಿ: ಮಾತೆ ಭಾರತಿಯ ವೈಭವದ ಸುದಿನ ಮೈದಾಳಲಿ.
ಆಲ್ಬಂ ಗೀತೆ: ಗಾಯಕರು ಸಂತೋಷ್ ಬೇಂಕ್ಯ.
ಹಿಂದು ಚಿಂತನಾನುಷ್ಠಾನ - ತಂದೊಲಿಸಲಿ ಜಗದುತ್ಥಾನ
ಮಾತೆ ಭಾರತಿಯ ವೈಭವ ಸುದಿನ - ಮೈದಾಳಲಿ ನೆಲದಭಿಮಾನ
ಹಿಂದುತ್ವದ ನವ ಜಾಗರಣ || ವಸುಧಾ ಕುಟುಂಬ ವಸುಧಾ ಕುಟುಂಬ ರಚಿಸೋಣ
ಮೊಳಗಲಿ ತಾಯ ಯಶೋಗಾನ
Singer :Santhosh Benkya
Edit :Rohan Thokkottu
DOP: Raj Babbukatte
SPL Thanks :Nihal M Gowda
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق