ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ಆಲಿಸಿ: ಸುಮಧುರ ಭಾವಗೀತೆ- ಹೀಗೇಕೆ ಮರೆಯಾದೆ... ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad


ಸಣ್ಣ ಸಂಕೋಚದಿಂದಲೇ ಶುರು ಮಾಡ್ತಿದ್ದೇನೆ. 'ಕೃಷ್ಣ'ನೆಂದರೆ ನನಗದೇನೋ ಖುಶಿ, ಪ್ರೀತಿ, ನೆಮ್ಮದಿ. ನನ್ನೆದೆಯ ಹಳವಂಡಗಳನ್ನು ಸುಮ್ಮನೆ ಕೇಳಿಸಿಕೊಂಡು ಕೊನೆಗೊಮ್ಮೆ ತನ್ನ ನಗೆಯ ಮುಗುಳಲ್ಲೇ ಸಕಲ ನೋವ ಮರೆಸುವ ಮಾಂತ್ರಿಕ ಅಂವ ನನ್ನ ಪಾಲಿಗೆ. ಮೊದಲಿನಿಂದಲೂ ಕೃಷ್ಣ, ನವಿಲುಗರಿ, ಪಾರಿಜಾತದ ಸುತ್ತಲೇ ಮೃಧುಲ ಕನಸು ಹೆಣೆಯುತ್ತ ಬೆಳೆದ ಭಾವುಕ ಹುಡುಗಿ. ನನಗೆ ಬಹುದಿನಗಳಿಂದ ಗೋಕುಲದ  ದಿನಗಳನ್ನು, ರಾಧೆಯ ವಿವಿಧ ಭಾವವನ್ನು, ರಾಧೆ-ಕೃಷ್ಣರ ಮಧುರ ಪ್ರೇಮದ ಅನುಭೂತಿಯನ್ನು ಮರುಸೃಷ್ಟಿಸುವ ಒಂದು ಕನಸಿತ್ತು. ಅದಕ್ಕೆ ಬೆನ್ನುಲುಬಾಗಿ ನಿಂತವನು ನನ್ನ ತಮ್ಮ ಶ್ರೀನಿಧಿ ಭಟ್ ಶೃಂಗೇರಿ.


ನಾವಿಬ್ಬರೂ ಅಕ್ಕ ತಮ್ಮ ಸೇರಿ ತಂಡ ಕಟ್ಟಿಕೊಂಡು ಒಂದು ಯೂಟ್ಯೂಬ್ ಚಾನೆಲ್ "Tales Of Parijatha" ಆರಂಭಿಸಿದ್ದೇವೆ. ನಮ್ಮ ವಿಡಿಯೋ ಸಿನೆಮಾದ ಲೆವೆಲ್ ಗೆ ಇದೆ ಎಂದು ಕೆಲವರು ಹೇಳ್ತಾರೆ. ಅದಕ್ಕೆ ನನ್ನ ತಮ್ಮನ ಕ್ಯಾಮೆರಾ ಕೈಚಳಕ, ಎಡಿಟಿಂಗ್ ಕಾರಣ. ಇದರಿಂದ ದುಡ್ಡು ಮಾಡುವುದು ನಮ್ಮ ಉದ್ದೇಶವಲ್ಲ, ಆದರೆ ಇದನ್ನು ಒಂದೊಳ್ಳೆ ಉದ್ದೇಶಕ್ಕೆಂದು ಉಪಯೋಗಿಸುವ ಎಂದು ನಿರ್ಧರಿಸಿದ್ದೇವೆ.

ಸಮಯ ಸಿಕ್ಕಾಗ ದಯವಿಟ್ಟು ನೋಡಿ, ಇಷ್ಟವಾದರೆ Like, Share & Subscribe ಮಾಡಿ. ನಿಮ್ಮೆಲ್ಲರ ಪ್ರೀತಿ, ಪ್ರೋತ್ಸಾಹ, ಅಕ್ಕರೆಯಿರಲಿ.


*******

ಪಾರಿಜಾತ ಪ್ರಸ್ತುತಿ: ಶುಭಶ್ರೀ ಭಟ್ಟ

ವಿಡಿಯೋಗ್ರಾಫಿ: ಗೋಪಿ ಜಾಲಿ,ಕುಮಟಾ

ಎಡಿಟಿಂಗ್: ಶ್ರೀನಿಧಿ ಭಟ್ ಫಿಲ್ಮಂ'ಸ್

ಸಾಹಿತ್ಯ: ಶುಭಶ್ರೀ ಭಟ್ಟ

ಸಂಗೀತ ಸಂಯೋಜನೆ & ಗಾಯನ: ಶ್ರೀಲತಾ ಗುರುರಾಜ್

ತಬಲಾ: ಗುರುರಾಜ್ ಆಡುಕಳ


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

ನವೀನ ಹಳೆಯದು