ಅಯೋಧ್ಯೆಯಲ್ಲಿ ಈ ಬಾರಿ ರಾಮ ಮಂದಿರ ನಿರೀಕ್ಷೆಯಲ್ಲಿ ಕೊನೆಯ ದೀಪಾವಳಿ. ಹೌದು ನಿಜ, ಮರ್ಯಾದಾ ಪುರುಷೋತ್ತಮ, ಮನುಕುಲದ ಆದರ್ಶ ಪುರುಷ ಶ್ರೀರಾಮನ ಜನ್ಮಸ್ಥಾನದಲ್ಲಿ ಭವ್ಯ ರಾಮಮಂದಿರ ನಿರ್ಮಾಣದ ಕನಸು 500 ವರ್ಷಗಳ ಬಳಿಕ ನನಸಾಗುತ್ತಿದೆ.
ಹೇಗಿರುತ್ತೆ ಅಯೋಧ್ಯೆಯ ಭವ್ಯ ರಾಮಮಂದಿರ? ಮಂದಿರದ ವಿಶೇಷತೆಗಳೇನು? ಅಪರೂಪದ ಮಾಹಿತಿ, ಚಿತ್ರಣಗಳೊಂದಿಗೆ ವ್ಲಾಗರ್ ಅಕ್ಷತಾ ಬಜಪೆ ಅವರು ಈ ವೀಡಿಯೋದ ಜತೆಗೆ ನಿಮ್ಮ ಮುಂದೆ ಬಂದಿದ್ದಾರೆ. ವೀಕ್ಷಿಸಿ...
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ
إرسال تعليق