ಮುಖಪುಟಉಪಯುಕ್ತ ಟಿವಿ ಮೈದುಂಬಿ ಭೋರ್ಗರೆಯುತ್ತಿರುವ ಜೋಗ ಜಲಪಾತದ ಸೌಂದರ್ಯವನ್ನೊಮ್ಮೆ ನೋಡಿ... Upayuktha ಜುಲೈ 05, 2020 0 ಕಾಮೆಂಟ್ಗಳು Facebook Twitter ರಾಜ್ಯದಲ್ಲಿ ಮುಂಗಾರು ಮಳೆ ವ್ಯಾಪಕವಾಗಿದ್ದು, ಕರಾವಳಿ, ಮಲೆನಾಡು ಪ್ರದೇಶಗಳಲ್ಲಿ ಧಾರಾಕಾರ ಮಳೆಯಾಗುತ್ತಿದೆ. ವಿಶ್ವ ಪ್ರಸಿದ್ಧ ಜೋಗ ಜಲಪಾತದ ಎಲ್ಲ ಜಲಧಾರೆಗಳೂ ಮೈದುಂಬಿ ಹರಿಯುತ್ತಿದ್ದು ನೋಡುಗರನ್ನು ಮಂತ್ರಮುಗ್ಧಗೊಳಿಸುವಂತಿವೆ. ಈ ಸುಂದರ ದೃಶ್ಯವನ್ನು ಉಪಯುಕ್ತ ಟಿವಿಯಲ್ಲಿ ನೀವೂ ನೋಡಿ ಆನಂದಿಸಿ. Tags ಉಪಯುಕ್ತ ಟಿವಿ Facebook Twitter
ಕಾಮೆಂಟ್ ಪೋಸ್ಟ್ ಮಾಡಿ