ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ರಾಘವೇಶ್ವರ ಶ್ರೀಗಳ ವಿದ್ಯಾ ಚಾತುರ್ಮಾಸ್ಯ ವ್ರತಾರಂಭ, ವ್ಯಾಸಪೂಜೆ ನೆರವೇರಿಸಿದ ಶ್ರೀಗಳು ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad

ಶ್ರೀಮದ್ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ 'ವಿದ್ಯಾ ಚಾತುರ್ಮಾಸ್ಯ ವ್ರತ' ಇಂದಿನಿಂದ ಆರಂಭ



ಶ್ರೀರಾಮಚಂದ್ರಾಪುರ ಮಠದ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತಿ ಮಹಾಸ್ವಾಮಿಗಳವರ 'ವಿದ್ಯಾ ಚಾತುರ್ಮಾಸ್ಯ ವ್ರತ' ಇಂದು ಗೋಕರ್ಣದ ಅಶೋಕೆಯಲ್ಲಿ ಆರಂಭವಾಯಿತು. ಅದರ ಅಂಗವಾಗಿ ವ್ರತ ಸಂಕಲ್ಪದ ವ್ಯಾಸಪೂಜೆಯನ್ನು ಶ್ರೀ ಗುರುಗಳು ನೆರವೇರಿಸಿದರು. ಶ್ರೀಕರಾರ್ಚಿತ ಪೂಜೆಯ ವೀಡಿಯೋವನ್ನು ಉಪಯುಕ್ತ ನ್ಯೂಸ್ ಓದುಗರಿಗಾಗಿ ಇಲ್ಲಿ ಉಪಯುಕ್ತ ಟಿವಿ ಮೂಲಕ ಬಿತ್ತರಿಸಲಾಗುತ್ತಿದೆ. (ವೀಡಿಯೋ ಕೃಪೆ: ಶ್ರೀರಾಮಚಂದ್ರಾಪುರ ಮಠದ ಫೇಸ್‌ಬುಕ್ ಪುಟ)

Post a Comment

ನವೀನ ಹಳೆಯದು