ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ಶ್ರೀ ಶಂಕರಾಚಾರ್ಯ ವಿರಚಿತ ಕನಕಧಾರಾ ಸ್ತೋತ್ರ ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad



ಬಾಲ ಶಂಕರರು ಭಿಕ್ಷೆಗೆಂದು ಮನೆಯೊಂದರ ಮುಂದೆ ನಿಂತು 'ಭವತಿ ಭಿಕ್ಷಾಂದೇಹಿ' ಎಂದಿದ್ದಾರೆ. ಬಡತನವೇ ಮೈವೆತ್ತ ಆ ಮನೆಯ ಒಡತಿಗೆ ಬಾಲಬ್ರಹ್ಮಚಾರಿಗೆ ಕೊಡಲೇನೂ ಇಲ್ಲದ ಸಂಕಟ. ಮನೆಯೆಲ್ಲ ಹುಡುಕಿ ಆಕೆ ಕೊನೆಗೊಂದು ಒಣಗಿದ ನೆಲ್ಲಿಕಾಯಿಯನ್ನು ಭಿಕ್ಷೆಯಾಗಿ ನೀಡುತ್ತಾಳೆ. ಅವಳ ದಾರಿದ್ರ್ಯ ಮತ್ತು ಔದಾರ್ಯವನ್ನು ಕಂಡು ಕರುಣೆಗೊಂಡು ಶಂಕರರು ಶ್ರೀಲಕ್ಷ್ಮಿಯನ್ನು ಕನಕಧಾರೆಗಾಗಿ ಪ್ರಾರ್ಥಿಸತೊಡಗುತ್ತಾರೆ.

ಆ ಸ್ತೋತ್ರವೇ ಕನಕಧಾರಾ ಸ್ತೋತ್ರವೆಂದು ಪ್ರಸಿದ್ಧವಾಗಿದೆ. ಈ ಸ್ತೋತ್ರದ ನಿತ್ಯಪಠಣದಿಂದ ಕುಟುಂಬದಲ್ಲಿ ಸುಖ-ಸಮೃದ್ಧಿಗಳು ನೆಲೆಸುತ್ತವೆ.

ಶ್ರೀರಾಮಚಂದ್ರಾಪುರ ಮಠದ ಪ್ರಸ್ತುತಿಯನ್ನು ಉಪಯುಕ್ತ ನ್ಯೂಸ್ ಓದುಗರಿಗಾಗಿ ಇಲ್ಲಿ ನೀಡಲಾಗುತ್ತಿದೆ.




Post a Comment

أحدث أقدم