ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 (ವೈರಲ್ ವೀಡಿಯೋ) ಹೆಬ್ಬಾವಿನ ಹೊಟ್ಟೆಯಿಂದ ಕೋಳಿಯನ್ನು ಕಕ್ಕಿಸಿದರು...! ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad


ಇದು ಕೇರಳದಲ್ಲಿ ಎಲ್ಲೋ ಒಂದು ಕಡೆ ನಡೆದ ಘಟನೆ. ಹಸಿದ ಹೆಬ್ಬಾವೊಂದು  ಆ ಮನೆಯವರು ಸಾಕಿದ್ದ ಎರಡು ಕೋಳಿಗಳನ್ನು ನುಂಗಿತ್ತು. ಹೊಟ್ಟೆ ತುಂಬಿದ ಹೆಬ್ಬಾವು ನಿಧಾನಕ್ಕೆ ತೆವಳಿಕೊಂಡು ಸಾಗುತ್ತಿತ್ತು. ಸಾಕಿದ ಕೋಳಿಗಳನ್ನು ಹೆಬ್ಬಾವು ನುಂಗಿದೆ ಎಂದು ಗೊತ್ತಾದ ಕೂಡಲೇ ಆ ಮನೆಯ ವ್ಯಕ್ತಿಯೊಬ್ಬ ಗಬಕ್ಕನೆ ಹೆಬ್ಬಾವನ್ನು ಹಿಡಿದು ಅದರ  ಹೊಟ್ಟೆಯನ್ನು ಒತ್ತಿ ಕೋಳಿಗಳನ್ನು ಕಕ್ಕುವಂತೆ ಮಾಡಿಬಿಟ್ಟ.

ಹೆಬ್ಬಾವೇನೋ  ತನ್ನ ಜೀವ ಉಳಿಸಿಕೊಳ್ಳಲು ತಾನು ನುಂಗಿದ ಕೋಳಿಗಳನ್ನು ವಾಂತಿ ಮಾಡಿಬಿಟ್ಟಿತು. ಆದರೆ ಆ ಕೋಳಿಗಳನ್ನು ಮತ್ತೆ ಆ ಮನೆಯವರೇ ಬೇಯಿಸಿ ತಿಂದರಾ...? ತಿಳಿದಿಲ್ಲ.

ಹೆಬ್ಬಾವಿನ ಹಸಿವು ಇಂಗಲಿಲ್ಲ... ಅದರ ಹೊಟ್ಟೆಯಿಂದ ಕೋಳಿಗಳನ್ನು ಕಕ್ಕಿಸಿದವರ ಹಸಿವಾದರೂ ಇಂಗಿತೇ ಗೊತ್ತಾಗಿಲ್ಲ.

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಈ ವೀಡಿಯೋವನ್ನು ನೀವೂ ನೋಡಿ....


Tags: Python, Kerala, ಹೆಬ್ಬಾವು, ಕೋಳಿ ನುಂಗಿದ ಹೆಬ್ಬಾವು


Post a Comment

أحدث أقدم