ಆದರೆ ದೇಗುಲ ಪರಿಸರ ಮತ್ತು ಗರ್ಭಗುಡಿಯ ಹೊರಾವರಣ ಗಮನಿಸಿದರೆ ಇದು ಶಬರಿಮಲೆ ಸ್ವಾಮಿ ಅಯ್ಯಪ್ಪನ ದೇಗುಲದಂತೆ ಕಾಣಿಸುತ್ತಿಲ್ಲ. ಕೇರಳ ಅಥವಾ ತಮಿಳುನಾಡಿನ ಯಾವುದೋ ದೇಗುಲ ಎಂಬುದಂತೂ ಸ್ಪಷ್ಟ.
ಆದರೆ ನವಿಲು ದೇವರ ದರ್ಶನ ಮಾಡಿ ಹೊರಬಂದಿದ್ದಂತೂ ನಿಜ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಈ ವಿಡಿಯೋದಲ್ಲಿ ಕಾಣಬಹುದು.
ಉಪಯುಕ್ತ ನ್ಯೂಸ್ ಓದುಗರಿಗಾಗಿ ಆ ವೀಡಿಯೋ ಇಲ್ಲಿದೆ ನೋಡಿ
ಕಾಮೆಂಟ್ ಪೋಸ್ಟ್ ಮಾಡಿ