ಮುಜಂಟಿ ಜೇನ್ನೊಣಗಳ ಬಗ್ಗೆ ಬಹಳಷ್ಟು ಅಧ್ಯಯನ ನಡೆಸಿ, ಚುಚ್ಚದ ಜೇನು ಎಂಬ ಶೀರ್ಷಿಕೆಯಲ್ಲಿ ಹಲವಾರು ಲೇಖನಗಳನ್ನು ಬರೆದಿರುವ ಶಿವರಾಂ ಪೈಲೂರು ಅವರು ಮುಜಂಟಿ ಜೇನ್ನೊಣಗಳಿಗೆ ಇಷ್ಟವಾಗಿರುವ ಈ ಹೂವುಗಳ ಬಗ್ಗೆ ಸುಂದರ ವೀಡಿಯೋ ಪ್ರಸ್ತುತಿಯನ್ನು ತಮ್ಮ ಯೂಟ್ಯೂಬ್ ಚಾನೆಲ್‌ಗೆ ಅಪ್ಲೋಡ್ ಮಾಡಿದ್ದಾರೆ. ಅದನ್ನು ಉಪಯುಕ್ತ ಟಿವಿ ಮೂಲಕ ವೀಕ್ಷಿಸಿ...
(ವೀಡಿಯೋ): ಮನಮೋಹಕ ಪೆಂಡಾ ಹೂವುಗಳು- ಮುಜಂಟಿ ಜೇನ್ನೊಣಗಳಿಗೆ ದೊಡ್ಡ ಆಕರ್ಷಣೆ
Upayuktha
0
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ