🎼 ಪಿಳ್ಳಂಗೋವಿಯ ಚೆಲುವಕೃಷ್ಣನ ಎಲ್ಲಿ ನೋಡಿದಿರಿ... 🎼 6 ವಿಭಿನ್ನ ರೀತಿಯ ಶ್ರೇಷ್ಠ ಪ್ರಸ್ತುತಿಗಳನ್ನು ಒಂದೇ ಕಡೆ ಆಲಿಸಿ.
[ಪುರಂದರದಾಸರ ರಚನೆ. ಮೋಹನ ರಾಗ.]
🎼1. ಕೊಳಲು : ಪ್ರವೀಣ ಗೋಡ್ಖಿಂಡಿ
🎼2. ವಯಲಿನ್ : ಎ. ಕನ್ಯಾಕುಮಾರಿ
🎼3. ಸ್ಯಾಕ್ಸೊಫೋನ್: ಕದ್ರಿ ಗೋಪಾಲನಾಥ್
🎼4. ವೀಣೆ : ವೀಣಾ ವಾರುಣಿ
🎼5. ಮ್ಯಾಂಡೊಲಿನ್ : ಎನ್.ಎಸ್.ಪ್ರಸಾದ್
🎼6. ಗಾಯನ: ವಿದ್ಯಾಭೂಷಣ
* * *
ಸಂಗೀತಸಂಗ್ರಹ: ಶ್ರೀವತ್ಸ ಜೋಶಿ
* * *
ಸ್ವಚ್ಛ ಕನ್ನಡ ಖ್ಯಾತಿಯ ಅಂಕಣಕಾರ ಶ್ರೀವತ್ಸ ಜೋಷಿ ಅವರ ಸಂಗ್ರಹದಿಂದ ಆಯ್ದ ಗೀತೆಯನ್ನು ಉಪಯುಕ್ತ ನ್ಯೂಸ್ ಓದುಗ/ ಕೇಳುಗರಿಗಾಗಿ ಇಲ್ಲಿ ಪ್ರಸ್ತುತಪಡಿಸಲಾಗುತ್ತಿದೆ.
ಕಾಮೆಂಟ್ ಪೋಸ್ಟ್ ಮಾಡಿ