ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 55ನೇ ಸರ್ಗ ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad

 ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 55ನೇ ಸರ್ಗ

ಪಞ್ಚಪಞ್ಚಾಶಃ ಸರ್ಗಃ 

ಅಪಾರ ಸೈನ್ಯದೊಡನೆ ತನ್ನ ಮಕ್ಕಳೆಲ್ಲರೂ ವಿನಾಶವಾದಾಗ ವಿಶ್ವಾಮಿತ್ರರು ತಪಸ್ಸಿನಿಂದ ದಿವ್ಯಾಸ್ತ್ರಗಳನ್ನು ಪಡೆದು ಪುನಃ ವಸಿಷ್ಠರನ್ನು ಎದುರಿಸಿದುದು; ಆಶ್ರಮವಾಸಿಗಳಿಗೆ ಉಪದ್ರವ.



ಪ್ಲವನಾಮ ಸಂವತ್ಸರದ ಶ್ರೀರಾಮನವಮಿಯ ಪುಣ್ಯದಿನದಿಂದ ಆರಂಭಿಸಿ ಒಂದು ವರ್ಷ ಪರ್ಯಂತ ನಡೆಯುವ ವಾಲ್ಮೀಕಿ ರಾಮಾಯಣದ ಪಾರಾಯಣ ಅಭಿಯಾನದಲ್ಲಿ ಉಪಯುಕ್ತ ಪಾಡ್‌ಕಾಸ್ಟ್‌ ಸಹಭಾಗಿಯಾಗಿರುತ್ತದೆ.

Tags: #ValmikiRamayana #Ramayana #ರಾಮಾಯಣ_ನಿತ್ಯಪಾರಾಯಣ



||ಓಂ ತತ್‌ ಸತ್‌||

ಬಾಲಕಾಂಡ- ಪಂಚಪಂಚಾಶಸ್ಸರ್ಗಃ

ತತಸ್ತಾನ್ ಅಕುಲಾನ್ ದೃಷ್ಟ್ವಾ ವಿಶ್ವಾಮಿತ್ರಾಸ್ತ್ರಮೋಹಿತಾನ್ |
ವಸಿಷ್ಠಶ್ಚೋದಯಾಮಾಸ ಕಾಮಧುಕ್ ಸೃಜ ಯೋಗತಃ ||

ತಸ್ಯಾ ಹೂಂಭಾರವಾಜ್ಜಾತಾಃ ಕಾಂಭೋಜಾ ರವಿಸನ್ನಿಭಾಃ |
ಊಧಸಸ್ತ್ವಥ ಸಂಜಾತಾಃ ಪಪ್ಲವಾಃ ಶಸ್ತ್ರ ಪಾಣಯಃ ||

ಯೋನಿದೇಶಾಚ್ಚ ಯವನಾ ಶಕೃದ್ದೇಶಾತ್ ಶಕಸ್ತಥಾ |
ರೋಮಕೂಪೇಷು ಚ ಮ್ಲೇಚ್ಚಾ ಹಾರೀತಾಸ್ಸಕಿರಾತಕಾಃ ||

ತೈ ಸ್ತೈಃ ನಿಷೂದಿತಂ ಸರ್ವಂ ವಿಶ್ವಾಮಿತ್ರಸ್ಯ ತತ್ ಕ್ಷಣಾತ್ |
ಸಪದಾತಿಗಜಂ ಸಾಶ್ವಂ ಸ ರಥಂ ರಘುನಂದನ ||

ದೃಷ್ಟ್ವಾ ನಿಷೂದಿತಂ ಸೈನ್ಯಂ ವಸಿಷ್ಠೇನ ಮಹಾತ್ಮನಾ |
ವಿಶ್ವಾಮಿತ್ರಸುತಾನಾಂ ಚ ಶತಂ ನಾನಾವಿಧಾಯುಧಮ್||

ಅಭ್ಯಧಾವತ್ ಸುಸಂಕ್ರುದ್ಧಂ ವಸಿಷ್ಠಂ ಜಪತಾಂ ವರಮ್ |
ಹೂಂಕಾರೇಣ ತಾನ್ ಸರ್ವಾನ್ ದದಾಹ ಭಗವಾನ್ ಋಷಿಃ ||

ತೇ ಸಾಶ್ವರಥಪಾದಾತಾ ವಸಿಷ್ಠೇನ ಮಹಾತ್ಮನಾ |
ಭಸ್ಮೀಕೃತಾ ಮುಹೂರ್ತೇನ ವಿಶ್ವಾಮಿತ್ರಸುತಾಸ್ತದಾ ||

ದೃಷ್ಟ್ವಾ ವಿನಾಶಿತಾನ್ ಪುತ್ತ್ರಾನ್ ಬಲಂ ಚ ಸುಮಹಾಯಶಾಃ |
ಸವ್ರೀಡಶ್ಚಿಂತಯಾವಿಷ್ಟೋ ವಿಶ್ವಾಮಿತ್ರೋ ಅಭವತ್ ತದಾ ||

ಸಮುದ್ರ ಇವ ನಿರ್ವೇಗೋ ಭಗ್ನ ದಂಷ್ಟ್ರ ಇವೋರಗಃ |
ಉಪರಕ್ತ ಇವಾದಿತ್ಯಃ ಸದ್ಯೋ ನಿಷ್ಪ್ರಭತಾಂ ಗತಃ ||

ಹತಪುತ್ರ ಬಲೋ ದೀನೋ ಲೂನಪಕ್ಷ ಇವ ದ್ವಿಜಃ|
ಹತದರ್ಪೋ ಹತೋತ್ಸಾಹೋ ನಿರ್ವೇದಂ ಸಮುಪದ್ಯತ ||

ಸ ಪುತ್ರಮೇಕಂ ರಾಜ್ಯಾಯ ಪಾಲಯೇತಿ ನಿಯುಜ್ಯ ಚ |
ಪೃಥಿವೀಂ ಕ್ಷತ್ರ ಧರ್ಮೇಣ ವನಮೇವಾನ್ವಪದ್ಯತ ||

ಸ ಗತ್ವಾ ಹಿಮತ್ಪಾರ್ಶ್ವಂ ಕಿನ್ನರೋರಗಸೇವಿತಮ್ |
ಮಹಾದೇವ ಪ್ರಸಾದಾರ್ಥಂ ತಪಸ್ತೇಪೇ ಮಹತಪಾಃ ||

ಕೇನಚಿತ್ವಥ ಕಾಲೇನ ದೇವೇಶೋ ವೃಷಭಧ್ವಜಃ |
ದರ್ಶಯಾಮಾಸ ವರದೋ ವಿಶ್ವಾಮಿತ್ರಂ ಮಹಾಬಲಮ್||

ಕಿಮರ್ಥಂ ತಪ್ಯಸೇ ರಾಜನ್ ಬ್ರೂಹಿ ಯತ್ ತೇ ವಿವಕ್ಷಿತಮ್|
ವರದೋSಸ್ಮಿ ವರೋ ಯಸ್ತೇ ಕಾಂಕ್ಷಿತಸ್ಸೋS ಭಿದೀಯತಾಮ್ ||

ಏವಮುಕ್ತಸ್ತು ದೇವೇನ ವಿಶ್ವಾಮಿತ್ರೋ ಮಹಾತಪಾಃ |
ಪ್ರಣಿಪತ್ಯ ಮಹಾದೇವಂ ಇದಂ ವಚನ ಮಬ್ರವೀತ್ ||

ಯದಿ ತುಷ್ಟೋ ಮಹಾದೇವ ಧನುರ್ವೇದೋ ಮಮಾನಘ |
ಸಾಂಗೋಪಾಂಗೋಪನಿಷದಃ ಸ ರಹಸ್ಯಃ ಪ್ರದೀಯತಾಮ್ ||

ಯಾನಿ ದೇವೇಷು ಚಾಸ್ತ್ರಾಣಿ ದಾನವೇಷು ಮಹರ್ಷಿಷು |
ಗಂಧರ್ವ ಯಕ್ಷ ರಕ್ಷಸ್ಸು ಪ್ರತಿಭಾಂತು ಮಮಾನsಘ||

ತವಪ್ರಸಾದಾದ್ಭವತು ದೇವದೇವ ಮಮೇಪ್ಸಿತಮ್|
ಏವಮಸ್ತ್ವಿತಿ ದೇವೇಶೋ ವಾಕ್ಯಮುಕ್ತ್ವಾ ಗತಸ್ತದಾ||

ಪ್ರಾಪ್ಯಚಾಸ್ತ್ರಾಣಿ ರಾಜರ್ಷಿಃ ವಿಶ್ವಾಮಿತ್ರೋ ಮಹಾಬಲಃ|
ದರ್ಪೇಣ ಮಹತಾ ಯುಕ್ತೋ ದರ್ಪಪೂರ್ಣೋ ಅಭವತ್ ತದಾ||

ವಿವರ್ಧಮಾಣೋ ವೀರ್ಯೇಣ ಸಮುದ್ರ ಇವ ಪರ್ವಣಿ |
ಹತಮೇವ ತದಾ ಮೇನೇ ವಸಿಷ್ಠಂ ಋಷಿಸತ್ತಮಮ್||

ತತೋ ಗತ್ವಾ ಆಶ್ರಮಪದಂ ಮುಮೋಚಾಸ್ತ್ರಾಣಿ ಪಾರ್ಥಿವಃ|
ಯೈಸ್ತತ್ ತಪೋವನಂ ಸರ್ವಂ ನಿರ್ದಗ್ಧಂ ಚಾಸ್ತ್ರ ತೇಜಸಾ ||

ಉದೀರ್ಯಮಾಣಮಸ್ತ್ರಂ ತತ್ ವಿಶ್ವಾಮಿತ್ರಸ್ಯ ಧೀಮತಃ|
ದೃಷ್ಟ್ವಾ ವಿಪ್ರದ್ರುತಾಸ್ಸರ್ವೇ ಮುನಯ ಶ್ಶತಶೋದಿಶಃ ||

ವಸಿಷ್ಠಸ್ಯ ಚ ಯೇ ಶಿಷ್ಯಾಃ ತಥೈವ ಮೃಗ ಪಕ್ಷಿಣಃ|
ವಿದ್ರವಂತೀ ಭಯಾದ್ಭೀತಾ ನಾನಾದಿಗ್ಭ್ಯಃ ಸಹಸ್ರಶಃ ||

ವಸೀಷ್ಠಾಶ್ರಮಪದಂ ಶೂನ್ಯಮಾಸೀನ್ಮಹಾತ್ಮನಃ |
ಮುಹೂರ್ತಮಿವ ನಿಶ್ಶಬ್ದಂ ಆಶೀದಿರಿಣ ಸನ್ನಿಭಮ್||

ವದತೋ ವೈ ವಸಿಷ್ಠಸ್ಯ ಮಾಭೈರಿತಿ ಮುಹುರ್ಮುಹುಃ|
ನಾಶಯಾಮ್ಯದ್ಯ ಗಾಧೇಯಂ ನೀಹಾರಮಿವ ಭಾಸ್ಕರಃ ||

ಏವಮುಕ್ತ್ವಾ ಮಹಾತೇಜಾ ವಸಿಷ್ಠೋ ಜಪತಾಮ್ ವರಃ |
ವಿಶ್ವಾಮಿತ್ರಂ ತದಾ ವಾಕ್ಯಂ ಸರೋಷಂ ಇದಮಬ್ರವೀತ್ ||

ಆಶ್ರಮಂ ಚಿರ ಸಂವೃದ್ಧಂ ಯದ್ವಿನಾಶಿತವಾನಪಿ |
ದುರಾಚಾರೋsಸಿ ತನ್ಮೂಢ ತಸ್ಮಾತ್ ತ್ವಂ ನ ಭವಿಷ್ಯಸಿ ||

ಇತ್ಯುಕ್ತ್ವಾ ಪರಮಕೃದ್ಧೋ ದಂಡಮುದ್ಯಮ್ಯ ಸತ್ವರಃ |
ವಿಧೂಮಮಿವ ಕಾಲಾಗ್ನಿಂ ಯಮದಂಡ ಮಿವಾಪರಮ್||

|| ಇತ್ಯಾರ್ಷೇ ಶ್ರೀಮದ್ರಾಮಾಯಣೇ ವಾಲ್ಮೀಕೀಯೇ ಆದಿಕಾವ್ಯೇ ಬಾಲಕಾಂಡೇ ಪಂಚಪಂಚಾಶಸ್ಸರ್ಗಃ ||

||ಓಂ ತತ್‌ ಸತ್‌||

Post a Comment

ನವೀನ ಹಳೆಯದು