ಗೋಚರಿಸುವ ಹೊತ್ತು
ಗಮನಿಸಿದ ಗಮ್ಮತ್ತು
ಮೂಡಣದಿ ಮೂಡಿತ್ತು
ಕೆಂಡದುಂಡೆ
ಗಾಳಿಯೂಡಿದ ಹಾಗೆ
ಹೊಗೆಯ ಮುಸುಕನು ಹೊದ್ದು
ಕೆಂಪು ಕಳೆಯುತ ಬಂತು
ಬೆಳ್ಳಿ ಬೆಳಗು
*ಸುಪ್ತದೀಪ್ತಿ
ಗೋಚರಿಸುವ ಹೊತ್ತು
ಗಮನಿಸಿದ ಗಮ್ಮತ್ತು
ಮೂಡಣದಿ ಮೂಡಿತ್ತು
ಕೆಂಡದುಂಡೆ
ಗಾಳಿಯೂಡಿದ ಹಾಗೆ
ಹೊಗೆಯ ಮುಸುಕನು ಹೊದ್ದು
ಕೆಂಪು ಕಳೆಯುತ ಬಂತು
ಬೆಳ್ಳಿ ಬೆಳಗು
*ಸುಪ್ತದೀಪ್ತಿ
ಕಾಮೆಂಟ್ ಪೋಸ್ಟ್ ಮಾಡಿ