ಪಶ್ಚಿಮಾರ್ಭಟ ಕಳೆದು
ಪೂರ್ವಾರ್ಭಟ ಬೆಳೆದು
ಸೊಕ್ಕಿದರಬ್ಬಿಗೂ
ಉಕ್ಕುವ ಕೊಲ್ಲಿಗೂ ನಡುವೆ
ಚಿರಿಚಿರಿ ಪಿರಿಪಿರಿ
ಮಳೆಯೊಳಗೆ ಇಳೆತೊಳೆದು
ಮೈಮುರಿದು ಮಗ್ಗುಲೆದ್ದಾಗ
ನಸುನಕ್ಕ ಬೆಳಗು
*ಸುಪ್ತದೀಪ್ತಿ
ಪಶ್ಚಿಮಾರ್ಭಟ ಕಳೆದು
ಪೂರ್ವಾರ್ಭಟ ಬೆಳೆದು
ಸೊಕ್ಕಿದರಬ್ಬಿಗೂ
ಉಕ್ಕುವ ಕೊಲ್ಲಿಗೂ ನಡುವೆ
ಚಿರಿಚಿರಿ ಪಿರಿಪಿರಿ
ಮಳೆಯೊಳಗೆ ಇಳೆತೊಳೆದು
ಮೈಮುರಿದು ಮಗ್ಗುಲೆದ್ದಾಗ
ನಸುನಕ್ಕ ಬೆಳಗು
*ಸುಪ್ತದೀಪ್ತಿ
ಕಾಮೆಂಟ್ ಪೋಸ್ಟ್ ಮಾಡಿ