ತನ್ನ ಬಿಟ್ಟು ಅಮ್ಮ ತೌಕ್ತೆ
ಚೆನ್ನನೂರ ಹೊಕ್ಕಳೆಂದು
ಚಿಣ್ಣ ಮೋಡ ಖಿನ್ನವಾಗಿ
ಅತ್ತುಬಿಟ್ಟಿತು
ಬಣ್ಣ ತುಂಬಿ ಬಂದ ರವಿಯ
ಚೆನ್ನಮಾತಿಗೊಲಿದು ನಲಿದು
ತನ್ನತನಕೆ ನಟ್ಟಹಗಲು
ಮತ್ತೆ ಮರಳಿತು
*ಸುಪ್ತದೀಪ್ತಿ
ತನ್ನ ಬಿಟ್ಟು ಅಮ್ಮ ತೌಕ್ತೆ
ಚೆನ್ನನೂರ ಹೊಕ್ಕಳೆಂದು
ಚಿಣ್ಣ ಮೋಡ ಖಿನ್ನವಾಗಿ
ಅತ್ತುಬಿಟ್ಟಿತು
ಬಣ್ಣ ತುಂಬಿ ಬಂದ ರವಿಯ
ಚೆನ್ನಮಾತಿಗೊಲಿದು ನಲಿದು
ತನ್ನತನಕೆ ನಟ್ಟಹಗಲು
ಮತ್ತೆ ಮರಳಿತು
*ಸುಪ್ತದೀಪ್ತಿ
ಕಾಮೆಂಟ್ ಪೋಸ್ಟ್ ಮಾಡಿ