ಬೆಂಗಳೂರು: ಸಂಗೀತ ಮಾಂತ್ರಿಕ, ಸ್ವರ ಸಾಮ್ರಾಟ, ಸಂಗೀತ ಕಲಾವಿದರ ಆರಾಧ್ಯ ದೈವ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರ ಜನ್ಮದಿನೋತ್ಸವ.
ಗಾನಗಾರುಡಿಗನ 75ನೇ ಜನ್ಮದಿನವಾಗಿದ್ದು, ಕಳೆದ ವರ್ಷ ಸೆಪ್ಟೆಂಬರ್ 25ರಂದು ಅವರು ಇಹಲೋಕ ತ್ಯಜಿಸಿದ್ದರು. ಕೋವಿಡ್ ಸೋಂಕಿನಿಂದ ಚಿಕಿತ್ಸೆ ಪಡೆದರೂ ಫಲಕಾರಿಯಾಗದೆ ಮೃತಪಟ್ಟಿದ್ದರು.
ಆದರೆ ಅವರ ಜಯಂತಿಯಂದು ಇಡೀ ಸಂಗೀತಲೋಕ, ಅಭಿಮಾನಿಗಳು, ಸಂಗೀತ ಪ್ರಿಯರು, ಗಣ್ಯರು, ಕಲಾವಿದರು, ಚಿತ್ರತಾರೆಯರು ಅವರನ್ನು ದೇಶಾದ್ಯಂತ ಸ್ಮರಿಸುತ್ತಿದ್ದಾರೆ.
Visit: Upayuktha Directory- You get here You want
(ಉಪಯುಕ್ತ ನ್ಯೂಸ್)
‘ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
إرسال تعليق