ಬೆಂಗಳೂರು: ನಿರ್ದೇಶಕ ಪ್ರಶಾಂತ್ ನೀಲ್ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಕೆಜಿಎಫ್ ಸಿನಿಮಾ ಮೂಲಕ ಕನ್ನಡದ ಕಂಪನ್ನು ವಿದೇಶ ಮಟ್ಟದಲ್ಲಿ ಪಸರಿಸಿದ ಹೆಸರು ಪ್ರಶಾಂತ್ ನೀಲ್ ಗೆ ಸಲ್ಲುತ್ತದೆ.
ಇಂದು ಕೆಜಿಎಫ್ ಸಾರಥಿಯ ಹುಟ್ಟುಹಬ್ಬವಿದ್ದು, ರಾತ್ರಿ 12 ಗಂಟೆಯಿಂದಲೂ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಅಭಿಮಾನಿಗಳು ಪ್ರಶಾಂತ್ ನೀಲ್ ಹುಟ್ಟುಹಬ್ಬವನ್ನು ರಾತ್ರಿಯಿಂದಲೇ ಸೆಲೆಬ್ರೇಟ್ ಮಾಡಿದ್ದಾರೆ.
ವಿಶೇಷ ಅಂದರೆ ಸಲಾರ್ ನಿರ್ದೇಶಕರ ಹುಟ್ಟುಹಬ್ಬಕ್ಕೆ ಹೊಂಬಾಳೆ ಫಿಲಂಸ್ ಒಂದು ವೀಡಿಯೋ ಪೋಸ್ಟ್ ಮಾಡುವ ಮೂಲಕ ಸ್ಪೆಷಲ್ ಸರ್ಪ್ರೈಸ್ ಕೊಟ್ಟಿದೆ.
A man of few words but a captain who takes his team along to heights 🤩
— Hombale Films (@hombalefilms) June 4, 2021
Wishing our dearest @prashanth_neel a very Happy Birthday 🎉
A Surprise Glimpse: https://t.co/CYzI9CElBs
Can’t wait to celebrate #KGFChapter2 #Salaar on the big screen.#HBDPrashanthNeel pic.twitter.com/ixL9Mp4vBm
Visit: Upayuktha Directory- You get here You want
(ಉಪಯುಕ್ತ ನ್ಯೂಸ್)
‘ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಕಾಮೆಂಟ್ ಪೋಸ್ಟ್ ಮಾಡಿ