ಆಲಿಸಿ: ಶಾಲಾ ಮಕ್ಕಳ ಸ್ವಾಗತ ಗೀತೆ
ಕೊರೊನಾ ಸಂಕಷ್ಟದ ನಡುವೆಯೂ ನೂತನ ಶೈಕ್ಷಣಿಕ (2021-22) ವರ್ಷ ಇಂದಿನಿಂದ ಆರಂಭವಾಗಿದೆ. ಕೇರಳದಲ್ಲಿ ಶಾಲೆಗಳು ಭೌತಿಕವಾಗಿ ತೆರೆಯದಿದ್ದರೂ ಶಾಲಾ ಮಕ್ಕಳ ಪ್ರವೇಶೋತ್ಸವವನ್ನು ಇಂದು ವರ್ಚುವಲ್ ಮಾಧ್ಯಮದ ಮೂಲಕ ನಡೆಸಲಾಗಿದೆ
ಈ ಹಿನ್ನೆಲೆಯಲ್ಲಿ ಮಕ್ಕಳನ್ನು ಮರಳಿ ಶಾಲೆಗೆ ಸ್ವಾಗತಿಸುವ ಗೀತೆಯಿದು.
ಹಾಡಿದವರು: ಶ್ರದ್ದಾ, ಬಳ್ಳಂಬೆಟ್ಟು.
(ಕೃಷ್ಣ ಪ್ರಕಾಶ ಬಳ್ಳಂಬೆಟ್ಟು ಇವರ ಪುತ್ರಿ)
ಶ್ರೀ ಭಾರತೀ ವಿದ್ಯಾಪೀಠ ಶಾಲೆ ಬದಿಯಡ್ಕ
ಹತ್ತನೇ ತರಗತಿ
ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ ಮಂಡ್ಯ ಜಿಲ್ಲೆ
ردحذفإرسال تعليق