ಆಲಿಸಿ: ಭಕ್ತಿಗೀತೆ- ರಾಮ ನಾಮಾಮೃತಂ ಭಜೇಹಂ
ಗಾಯನ: ಶ್ರೀ ವಿದ್ಯಾಭೂಷಣರು
ರಾಮ ನಾಮಾಮೃತಂ ಭಜೇಹಂ
ರಾಮ ನಾಮಾಮೃತಂ ಭಜೇಹಂ
ವೇದ ಶಾಸ್ತ್ರ ಮತಿತಾರ್ಥ ಸ್ವರೂಪಂ
||ರಾಮ ನಾಮಾಮೃತಂ||
ನಾರದಾದಿ ಮುನಿ ಸೇವಿತೋಧ್ಧಾರಂ||2||
ರಾವಣಾದಿ ಧನುಜಾಧಿ ಸಂಹಾರಂ
||ರಾಮ ನಾಮಾಮೃತಂ||
ಅಶ್ವಮೇಧ ವರ ಪುಣ್ಯ ದಾಯಕಂ
ವಿಶ್ವಶಾಂತಿದಂ ಸುಖ ಪ್ರದಾಯಕಂ
||ಅಶ್ವಮೇಧ||
ಘೋರ ಶಾಪ ದುರಿತೌಹ ವಿನಾಶಕಂ||2||
ಮಾರೀಚಾದಿ ಸಂಹಾರಕಾರಕಂ
||ರಾಮ ನಾಮಾಮೃತಂ||
ಜನನಿ ಜನಕ ಸಂಪ್ರೀತಿದ ನಾಮ
ಅನುಜ ವ್ರಂದ ಸೇವಿತ ಗುಣಧಾಮ
||ಜನನಿ||
ಹನುಮತ್ ಪ್ರಮುಖ ಭಲ ಪ್ರೇರಕ ನಾಮ
ಕಾಮದಹನ ಹರ ಸೇವಿತ ಸನ್ನಾಮ
||ರಾಮ ನಾಮಾಮೃತಂ||
ಲಂಕಾವಿಭವ ವಿನಾಶನ ಕಾರಣ
ಕರಘ್ರತ ಕೋದಂಡ ಸಮಪ್ರತಾಪಂ
||ಲಂಕಾ||
ದೇವಿಸುತಾರ್ಚಿತ ಶಿವಸಂಪ್ರೀತಿದ
ಭುಕ್ತಿದಮುಕ್ತಿದ ಗತಸಂತಾಪಂ
||ದೇವಿ||
||ರಾಮ ನಾಮಾಮೃತಂ||
إرسال تعليق