ಆಲಿಸಿ: ಭಕ್ತಿಗೀತೆ: ಶೃಂಗೇರಿ ಶಾರದೆ ನಮೋ ನಮೋ
ಶೃಂಗೇರಿ ಶಾರದೆ ನಮೋ ನಮೋ
ಶೃಂಗಾರ ಶಾರದೆ ನಮೋ ನಮೋ
||ಶ್ರಂಗೇರಿ||
ಬಂಗಾರ ಶಾರದೆ ನಮೋ ನಮೋ||2||
ಸಂಗೀತ ಶಾರದೆ ನಮೋ ನಮೋ||2||
||ಶ್ರಂಗೇರಿ||
ಆದಿಶಂಕರರರ್ಚಿಸಿದ ಶಾರದೆ ನಮೋ ನಮೋ
ವೇದ ವಿಹಾರಿಣಿ ಶಾರದೆ ನಮೋ ನಮೋ
||ಆದಿಶಂಕರ||
ಮೋದಸೌಮ್ಯರೂಪಿಣಿ ಮಾತೆಯೆ
ನಮೋ ನಮೋ ||ಮೋದ||
ನಾದ ವೈಭವದಿ ಮೆರೆವ ದೇವಿಯೆ
ನಮೋ ನಮೋ ||ನಾದ||
||ಶ್ರಂಗೇರಿ||
ಮಂಜುಳ ಭಾಷಿಣಿ ಶಾರದೆ
ನಮೋ ನಮೋ ||ಮಂಜುಳ||
ರಜನೀ ಕರುಣಾಬೆಳಕ ಚೆಲ್ಲುವದೇವಿ
ನಮೋ ನಮೋ|| ರಜನಿ||
ನೈಜ ಭಕ್ತಿಗೆ ಒಲಿವ ಶಾರದೆ
ನಮೋ ನಮೋ ||ನೈಜ||
ರಕ್ಷಿಸುವ ಶ್ರೀ ಶಾರದೆ ನಮೋ ನಮೋ||2||
||ಶ್ರಂಗೇರಿ||
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق