ಆಲಿಸಿ: ಭಕ್ತಿಗೀತೆ- ಕೃಷ್ಣನಾಮ ಜಪಂ ಮಂಗಳಂ
ಕೃಷ್ಣನಾಮ ಜಪಂ ಮಂಗಳಂ ||2||
ಹರಿಚರಣ ಸ್ಮರಣ ಪೂರ್ಣ
ಸರ್ವ ಮಂಗಳಂ
ಹರಿಚರಣ ಸ್ಮರಣತರು ನಿತ್ಯ ಮಂಗಳಂ
||ಕೃಷ್ಣನಾಮ||
ಕೃಷ್ಣನಾಮ ಮಂತ್ರ ಮಂಗಳಂ
ಶ್ರೀ ಕೃಷ್ಣನ ಶ್ರೀ ಪಾದವ ಸೇರಿನ
||ಕೃಷ್ಣನಾಮ||
ಮನದಲ್ಲಿ ಶ್ರೀ ಕೃಷ್ಣನು
ನೆಲೆಸಿರಲು ಹುಣ್ಣಿಮೆ
ಅದುವೆ ಈ ಜನ್ಮದ ಸೌಭಾಗ್ಯ||2||
||ಕೃಷ್ಣನಾಮ||
ನಾರಾಯಣ ನಾಮ ಮೋಕ್ಷಕಂ
ನಾರದಾದಿ ಮುನಿಜನ ಸಂಸೇವಿತಂ
||ನಾರಾಯಣ||
ಶಾಪತಾಪ ನಿವಾರಣಂ
ಸರ್ವಪಾಪ ಹರಣಂ
ಅನುಪಮನ ಜನ್ಮದಿನ ಮೋಕ್ಷಕಾರಣಂ||2||
||ಕೃಷ್ಣನಾಮ||
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق