ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 “ಸುವರ್ಣ ಸ್ವರ ಶ್ರವಣ”- “ಮಯ್ಯರ ಕಲಾರೂಪ..ಮಧುರಾಲಾಪ" ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad

ತಮ್ಮ ಅದ್ಭುತ ಕಂಠಸಿರಿಯಿಂದ ಯಕ್ಷಗಾನದ ಹಾಡುಗಾರಿಕೆಗೆ ಅತ್ಯಮೂಲ್ಯ ಶಾಸ್ತ್ರೀಯ ಸಂಸ್ಕಾರವನ್ನು ಕೊಟ್ಟು ಯಕ್ಷಗಾನಲೋಕವನ್ನು  ಮಾಧುರ್ಯಗೊಳಿಸಿ ದಂತಕತೆ ಎನಿಸಿದ ಶ್ರೇಷ್ಠರ ಸಾಲಿನಲ್ಲಿ ನಿಲ್ಲುವ ಸಾಯೋಗ್ಯತಾ ಸಂಪನ್ನ ರಂಗ ತಜ್ಞ ಭಾಗವತ ರಾಘವೇಂದ್ರ ಮಯ್ಯ ಹಾಲಾಡಿ. ಭಾವ ತುಂಬಿದ ಸ್ಪಷ್ಟ ಉಚ್ಚಾರದೊಂದಿಗೆ ಕಥೆಯ ದೃಶ್ಯಗಳಿಗೆ ಜೀವ ನೀಡಬಲ್ಲ ರಾಗವನ್ನು ಬಳಸಿ ಆ ರಾಗದಲ್ಲಿ ಸಂಪೂರ್ಣ ಹಿಡಿತವನ್ನು ಸಾಧಿಸಿ, ಮಾಧುರ್ಯಭರಿತ ಸಮ್ಮೋಹಕ ಕಂಠ ಸಿರಿಯಿಂದ ಪ್ರದರ್ಶನಕ್ಕೆ ರಂಗನ್ನು ತರಬಲ್ಲ ಸಂಜೀವಕ ಸುಸ್ವರದ ರಾಗಸ್ವರಸಿರಿಯ ದೊರೆ ಭಾಗವತ ರಾಘವೇಂದ್ರ ಮಯ್ಯ.


ಮಯ್ಯರು ತಮ್ಮ ಯಕ್ಷ ರಂಗದ ಸುದೀರ್ಘ 40 ವರ್ಷಗಳ  ಯಕ್ಷ ಪಯಣದ ಅನುಭವವನ್ನು ನಮ್ಮ ಜೊತೆಗೆ ಹಂಚಿಕೊಂಡಿರುತ್ತಾರೆ. ಈ ಕೆಳಗಿರುವ ಲಿಂಕ್ ಅನ್ನು ಒತ್ತಿ ಸಂದರ್ಶನದ ವಿಡಿಯೋ ವೀಕ್ಷಿಸಬಹುದು.


-ಶ್ರವಣ್ ಕಾರಂತ್ ಕೆ

ಸುಪ್ರಭಾತ
ಶಕ್ತಿನಗರ ಮಂಗಳೂರು.
8971275651

Post a Comment

أحدث أقدم