ಹಸುರೆಲೆಯ ನೆರಳಂತೆ
ಬಾನು ಬದಲಾಯಿತು
ಕಡಲಲೆಯ ನೊರೆಯಂತೆ
ಚುಕ್ಕಿ ಹರಳಾಯಿತು
ಮಣಿಹಾರ ಪದಕದಲಿ
ಚಂದ್ರಬಿಂಬದ ರೀತಿ
ಇರುಳಾಯ್ತು ಭುವನದಲಿ
ತ್ರಸ್ತರಿಗೆ ವಿಶ್ರಾಂತಿ
*ಸುಪ್ತದೀಪ್ತಿ
ಹಸುರೆಲೆಯ ನೆರಳಂತೆ
ಬಾನು ಬದಲಾಯಿತು
ಕಡಲಲೆಯ ನೊರೆಯಂತೆ
ಚುಕ್ಕಿ ಹರಳಾಯಿತು
ಮಣಿಹಾರ ಪದಕದಲಿ
ಚಂದ್ರಬಿಂಬದ ರೀತಿ
ಇರುಳಾಯ್ತು ಭುವನದಲಿ
ತ್ರಸ್ತರಿಗೆ ವಿಶ್ರಾಂತಿ
*ಸುಪ್ತದೀಪ್ತಿ
ಕಾಮೆಂಟ್ ಪೋಸ್ಟ್ ಮಾಡಿ